ಪ್ರಸ್ತುತ ಯುಎಸ್‌ನಲ್ಲಿ ನೆಲೆಸಿರುವ ಸಚಿನ್ ಬಹಳ ವರ್ಷದ ನಂತರ ಆ ದುರಂತದ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರ ರಘುರಾಮ್ ಜೊತೆಗಿನ ಸಂದರ್ಶನದಲ್ಲಿ 27 ವರ್ಷದ ಹಿಂದೆ ನಡೆದ ಅಪಘಾತದ ಕಟು ಸತ್ಯವನ್ನು ಬಹಿರಂಗಪಡಿಸಿದ್ದಾರೆ.<br /><br />Kannada Actor Sunil Friend Reveals the Hard Truth about Sunil Accident which happened 27 years ago.